ಕೊರೊನಾ ಪರೀಕ್ಷೆ…

ಬೆಂಗಳೂರಿನ ಸಿಟಿ ರೈಲ್ ಸ್ಟೇಷನ್ ಬಳಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೊರೊನಾ ಪರೀಕ್ಷೆಯನ್ನು ಬಿಬಿಎಂಪಿ ವತಿಯಿಂದ ನಡೆಸಲಾಯಿತು.