ಕೊರೊನಾ ತುಸು ಕಡಿಮೆ

ಬೆಂಗಳೂರಿನಲ್ಲಿ ಎರಡನೇ ಅಲೆಯಲ್ಲಿ ಕಾಸಿಸಿಕೊಂಡ ಕೊರೊನಾ ಸೋಂಕು ಸಂಖ್ಯೆ ತುಸು ಕಡಿಮೆಯಾಗಿದೆ. ಹಾಗಿದ್ದರು ಜನರು ನಿರ್ಲಕ್ಷ ವಹಿಸುವುದು ಬೇಡ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ