ಕೊರೊನಾ ಗೆದ್ದ ಶತಾಯುಷಿ ದಂಪತಿ

ಕುಡುತಿನಿ, ಮೇ.30: ಕೊರೊನಾ ವೈರಸ್ ಒಳಗಾಗಿದ್ದ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತುಂಬರಗುದ್ದಿ ಗ್ರಾಮದ ಈರಣ್ಣ (103) ಮತ್ತು ಈರಮ್ಮ (101) ಶತಾಯುಷಿ ದಂಪತಿ 12ದಿನಗಳ ಐಸೋಲೇಷನ್ ಪೂರ್ಣಗೊಳಿಸಿ ಕೊರೊನಾ ವಿರುದ್ಧ ಗೆಲುವು ಸಾಧಿಸಿ ಆರೋಗ್ಯದಿಂದ ಇದ್ದಾರೆ.