ಕೊರೊನಾ ಇಂದು ಏರಿಕೆ

ಬೆಂಗಳೂರು ನ. 18- ರಾಜ್ಯದಲ್ಲಿ ಕಳೆದಮೂರು ದಿನಗಳಿಂದ ಕೊರನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಇಂದು ಸೋಂಕು ಪ್ರಕರಣಗಳು ನೆನ್ನೆಗಿಂತ ಏರಿಕೆ ಯಾಗಿದೆ
ಇಂದು ರಾಜ್ಯದಲ್ಲಿ 1849 ಜನರಿಗೆಸೊಂಕು ದೃಢ ಪಟ್ಟಿದೆ.
ಇಂದು1800ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ ಸೋಂಕಿಗೆ 26 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ867780ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು830988ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 25169ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 11604ಜನ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ 598ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 1048ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 360587ಕ್ಕೆ ಏರಿಕೆಯಾಗಿದೆ. ನಗರದಲ್ಲು ಕಳೆದ24ಗಂಟೆಗಳಲ್ಲಿ ಸೊಂಕಿಗೆ 14ಮಂದಿಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 4042ಕ್ಕೆ ಏರಿಕೆಯಾಗಿದೆ. ಇಂದು881ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು17856 ಸಕ್ರಿಯ ಪ್ರಕರಣಗಳಿವೆ

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 08ಬಳ್ಳಾರಿ 08 ಬೆಳಗಾವಿ37ಬೆಂಗಳೂರು ಗ್ರಾಮಾಂತರ 30ಬೀದರ್04 ಚಾಮರಾಜನಗರ 12 ಚಿಕ್ಕಬಳ್ಳಾಪುರ 33ಚಿಕ್ಕಮಗಳೂರು 10ಚಿತ್ರದುರ್ಗ 29ದಕ್ಷಿಣ ಕನ್ನಡ 54ದಾವಣಗೆರೆ 28ಧಾರವಾಡ 23 ಗದಗ 05ಹಾಸನ54 ಹಾವೇರಿ 05 ಕಲಬುರಗಿ 13ಕೊಡಗು 17ಕೋಲಾರ 20ಕೊಪ್ಪಳ 07 ಮಂಡ್ಯ 36ಮೈಸೂರು 54ರಾಯಚೂರು 12ರಾಮನಗರ 10ಶಿವಮೊಗ್ಗ 53ತುಮಕೂರು 103ಉಡುಪಿ 19ಉತ್ತರ ಕನ್ನಡ 38ವಿಜಯಪುರ 78ಯಾದಗಿರಿ 01