ಕೊರೊನಾ ಅಧಿಕಾರಿಗಳೊಂದಿಗೆ ಸಂವಾದ

ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡಿಸಿ,ಎಸ್.ಪಿ ಮತ್ತು ಸಿಇಒಗಳೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಡಿಯೋ ಸಂವಾದ ನಡೆಸಿದರು| ಡಿಸಿಎಂ ಗೋವಿಂದ ಕಾರಜೋಳ, ಸಚಿವ ಅಶೋಕ್ ಸೇರಿ ಮತ್ರಿತರಿದ್ದಾರೆ