ಕೊರೊನಾ:ಇಂದು 973 ಜನರಿಗೆ ಸೊಂಕು ,7 ಸಾವು

ಬೆಂಗಳೂರು, ಡಿ.30- ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಕೆಯಾಗುತ್ತಿದೆ ಇಂದುನಿನ್ನೆಗಿಂತ ಸೋಂಕು ಪ್ರಕರಣಗಳು ಸ್ವಲ್ಪ ಮಟ್ಟಿಗೆ ಏರಿಕೆ ಯಾಗಿದ್ದರು ಹೊಸ ಸೋಂಕು ಪ್ರಕರಣಗಳು ಸಾವಿರಕ್ಕಿಂತ ಕಡಿಮೆ ಇದೆ.
ಇಂದು ರಾಜ್ಯದಲ್ಲಿ 973 ಜನರಿಗೆಸೊಂಕು ದೃಢ ಪಟ್ಟಿದೆ.
ಇಂದು1217ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ ಸೋಂಕಿಗೆ 07ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ918544ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟು894834 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 11610 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 12081ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 202ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 554ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 387832ಕ್ಕೆ ಏರಿಕೆಯಾಗಿದೆ.
ನಗರದಲ್ಲುಕಳೆದ24ಗಂಟೆಗಳಲ್ಲಿ ಸೊಂಕಿಗೆ 05ಮಂದಿಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 4311ಕ್ಕೆ ಏರಿಕೆಯಾಗಿದೆ.
ಇಂದು765ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು7534 ಸಕ್ರಿಯ ಪ್ರಕರಣಗಳಿವೆ

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 08ಬಳ್ಳಾರಿ 13 ಬೆಳಗಾವಿ25ಬೆಂಗಳೂರು ಗ್ರಾಮಾಂತರ08ಬೀದರ್07 ಚಾಮರಾಜನಗರ 12 ಚಿಕ್ಕಬಳ್ಳಾಪುರ 31ಚಿಕ್ಕಮಗಳೂರು 08ಚಿತ್ರದುರ್ಗ 19ದಕ್ಷಿಣ ಕನ್ನಡ 31ದಾವಣಗೆರೆ 08ಧಾರವಾಡ 19 ಗದಗ 01ಹಾಸನ 31ಹಾವೇರಿ 06ಕಲಬುರಗಿ 17ಕೊಡಗು 18ಕೋಲಾರ 07ಕೊಪ್ಪಳ 02ಮಂಡ್ಯ 18ಮೈಸೂರು 34ರಾಯಚೂರು 03ರಾಮನಗರ 04ಶಿವಮೊಗ್ಗ 20ತುಮಕೂರು 28ಉಡುಪಿ 11ಉತ್ತರ ಕನ್ನಡ 07ವಿಜಯಪುರ 19ಯಾದಗಿರಿ 04