ಕೊರೊನಾ:ಇಂದು 815 ಜನರಿಗೆ ಸೋಂಕು ,8ಸಾವು

ಬೆಂಗಳೂರು, ಜ.5- ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಕೆಯಾಗುತ್ತಿದೆ ಇಂದುನಿನ್ನೆಗಿಂತ ಸೋಂಕು ಪ್ರಕರಣಗಳು ಸ್ವಲ್ಪ ಮಟ್ಟಿಗೆ ಏರಿಕೆ ಯಾಗಿದ್ದರು ಹೊಸ ಸೋಂಕು ಪ್ರಕರಣಗಳು ಸಾವಿರಕ್ಕಿಂತ ಕಡಿಮೆ ಇದೆ.
ಇಂದು ರಾಜ್ಯದಲ್ಲಿ 815 ಜನರಿಗೆಸೊಂಕು ದೃಢ ಪಟ್ಟಿದೆ.
ಇಂದುಸೋಂಕಿತರು1377 ಗುಣಮುಖರಾಗಿದ್ದಾರೆ ಹಾಗೆಯೇ ಸೋಂಕಿಗೆ 08ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ923353ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟು901579 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 9637 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 12118ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 194 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 393ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 390348ಕ್ಕೆ ಏರಿಕೆಯಾಗಿದೆ.
ನಗರದಲ್ಲುಕಳೆದ24ಗಂಟೆಗಳಲ್ಲಿ ಸೊಂಕಿಗೆ 06ಮಂದಿಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 4333ಕ್ಕೆ ಏರಿಕೆಯಾಗಿದೆ.
ಇಂದು931ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು6147 ಸಕ್ರಿಯ ಪ್ರಕರಣಗಳಿವೆ

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 01ಬಳ್ಳಾರಿ 14 ಬೆಳಗಾವಿ09ಬೆಂಗಳೂರು ಗ್ರಾಮಾಂತರ12ಬೀದರ್02 ಚಾಮರಾಜನಗರ 05 ಚಿಕ್ಕಬಳ್ಳಾಪುರ 29ಚಿಕ್ಕಮಗಳೂರು 25ಚಿತ್ರದುರ್ಗ 06ದಕ್ಷಿಣ ಕನ್ನಡ 44ದಾವಣಗೆರೆ 04ಧಾರವಾಡ 16 ಗದಗ 04ಹಾಸನ 33ಹಾವೇರಿ 01ಕಲಬುರಗಿ 24ಕೊಡಗು 08ಕೋಲಾರ 14ಕೊಪ್ಪಳ 05ಮಂಡ್ಯ 08ಮೈಸೂರು 57ರಾಯಚೂರು 05ರಾಮನಗರ 01ಶಿವಮೊಗ್ಗ 14ತುಮಕೂರು 27ಉಡುಪಿ 26ಉತ್ತರ ಕನ್ನಡ 15ವಿಜಯಪುರ 09ಯಾದಗಿರಿ 04