ಕೊಬ್ಬಿನಂಶ ಕಡಿಮೆಯಾಗಲು ಮನೆಮದ್ದು

೧.ದಾಲ್ಚಿನ್ನಿ ಚಕ್ಕೆ ನುಣ್ಣಗೆ ಪುಡಿ ಮಾಡಿ ಜೇನುತುಪ್ಪದ ಜೊತೆ ಸೇವಿಸಿ (೧/೨ ಚಮಚ ಚೂರ್ಣ ಮತ್ತು ೧/೨ ಚಮಚ ಜೇನುತುಪ್ಪ)
೨.ನಿಂಬೆರಸದ ಜೊತೆ ಬೆಳ್ಳುಳ್ಳಿ ರಸ ಸೇರಿಸಿ ಸೇವಿಸಿ.
೩.ಮೆಣಸಿನಕಾಯಿ ಗಿಡದ ಎಲೆಯ ಕಷಾಯ ಮಾಡಿ ಕುಡಿಯಿರಿ.
೪.ನಿಂಬೆಹುಲ್ಲನ್ನು ನೀರಿನಲ್ಲಿ ಹಾಕಿ ಕುದಿಸಿ ಶೋಧಿಸಿ ಜೇನುತುಪ್ಪ ಜೊತೆ ಸೇವಿಸಿ.
೫. ಃಡಿoಛಿoಟi ಸಲಾಡ್ ರೂಪದಲ್ಲಿ ಸೇವಿಸಿದ್ದರೆ bಚಿಜ ಛಿhoಟesಣeಡಿoಟ ದಿನಕ್ರಮೇಣ ಕಡಿಮೆ ಆಗುತ್ತದೆ.
೬.ಸೋರೆಕಾಯಿ ಹಸಿ ರಸವನ್ನು ಪ್ರತಿನಿತ್ಯ ೧ ಲೋಟ ಸೇವಿಸುತ್ತಾ ಬನ್ನಿ (೪೮ ದಿನಗಳು)
೭.ಬಾಳೆ ದಿಂಡಿನ ರಸವನ್ನು ಸೇವಿಸುತ್ತಾ ಬಂದರೆ ಕಡಿಮೆ ಆಗುತ್ತದೆ.
೮. Sಡಿಣಚಿತಿbeಡಿಡಿಥಿ ಷರಬತ್ತು ಮಾಡಿ ಕುಡಿಯುತ್ತಾ ಬನ್ನಿ.
೯.ಮುಸುಕಿನ ಜೋಳ (ಸಿಲ್ಕ್) ರೇಷ್ಮೆಯನ್ನು ನೀರಿನಲ್ಲಿ ಹಾಕಿ ಕಷಾಯದ ರೀತಿ ಮಾಡಿ ಕುಡಿಯಿರಿ.
೧೦.ಆಹಾರದಲ್ಲಿ ಅಡಿಗೆ ಉಪ್ಪಿಗೆ ಬದಲಾಗಿ ಕಪ್ಪು ಉಪ್ಪನ್ನು ಬಳಸಿ
೧೧.ಕಪ್ಪು ಜೀರಿಗೆಯನ್ನು ಪುಡಿ ಮಾಡಿಟ್ಟುಕೊಂಡು ಪ್ರತಿನಿತ್ಯ ೧ ಚಮಚದಷ್ಟು ಬಾಯಿಗೆ ಹಾಕಿಕೊಂಡು ಬಿಸಿ ನೀರು ಕುಡಿಯಿರಿ.
೧೨. ಬರ್ಲಿಯ ಗಂಜಿ ಮಾಡಿಕೊಂಡು ಅಗಾಗ್ಗೆ ಸೇವಿಸುತ್ತಿದ್ದರೆ ಛಿhoಟesಣeಡಿoಟ (ಕೊಬ್ಬಿನ) ಅಂಶ ಕಡಿಮೆ ಆಗುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧