ಕೊಪ್ಪಳ ಜಿಲ್ಲೆಯಲ್ಲಿ ಲಾಕ್ ಡೌನ್ ಜೂ.7ರವರೆಗೆ

ಕೊಪ್ಪಳ ಮೇ 31 : ಜಿಲ್ಲೆಯಲ್ಲಿ ಜೂನ್ ೭ರವರೆಗೆ ಸಂಪೂರ್ಣ ಲಾಕ್?ಡೌನ್ ವಿಸ್ತರಿಸಲಾಗಿದೆ. ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಜಿಲ್ಲೆಯಾದ್ಯಂತ ಸಂಪೂರ್ಣಲಾಕ್‌ಡೌನ್ವಿಸ್ತರಿಸಿಆದೇಶಹೊರಡಿಸಿದ್ದಾರೆ.ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿಜಿಲ್ಲೆಯಲ್ಲಿಈಗಾಗಲೇ೨೪ರಿಂದಸಂಪೂರ್ಣ ಲಾಕ್‌ಡೌನ್ ಹಾಗೂ ಅದಕ್ಕೂ ಮೊದಲುಐದು
ದಿನ ಸಂಪೂರ್ಣ ಲಾಕ್‌ಡೌನ್ ಜಾರಿಮಾಡಲಾಗಿತ್ತು. ಮೇ ೨೪ರಿಂದ ಜಾರಿ ಮಾಡಲಾಗಿದ್ದ ಲಾಕ್‌ಡೌನ್ ಆದೇಶ ಇಂದಿಗೆ ಮುಗಿಯಲಿದ್ದು, ನಾಳೆ ಮೇ. ೩೧ರಿಂದ ಜೂನ್ ೭ ಮಧ್ಯರಾತ್ರಿ ೧೨ರವರೆಗೆ ಸಂಪೂರ್ಣ ಲಾಕ್‌ಡೌನ್ ವಿಸ್ತರಿಸಿ ಜಿಲ್ಲಾಧಿಕಾರಿ
ಆದೇಶ ಮಾಡಿದ್ದಾರೆ.ಕೊಪ್ಪಳ ಲಾಕ್‌ಡೌನ್ ವಿಸ್ತರಣೆ ಆದೇಶ ಪ್ರತಿಸಂಪೂರ್ಣ ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳಾದ ಹಾಲು, ಔಷಧಿ, ಆಸ್ಪತ್ರೆಗಳು ಸೇರಿದಂತೆ ಅಗತ್ಯ ವಸ್ತುಗಳು
ಹಾಗೂಚಟುವಟಿಕೆಗಳಿಗೆಮಾತ್ರಅವಕಾಶನೀಡಲಾಗಿದೆ. ಅನುಮತಿಸಿದ ಚಟುವಟಿಕೆಗಳನ್ನು ಬಿಟ್ಟು ಅನಗತ್ಯವಾಗಿ ಜನರು ಓಡಾಡದಂತೆ ಹಾಗೂ ಈ ಹಿಂದಿನ ಲಾಕ್‌ಡೌನ್ ಅವಧಿಯ ನಿಯಮಗಳು ವಿಸ್ತರಣೆಯಾಗಿರುವ ಲಾಕ್‌ಡೌನ್ ಅವಧಿಯಲ್ಲಿ
ಮುಂದುವರೆಯಲಿವೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಮ್ಮ ಆದೇಶದಲ್ಲಿತಿಳಿಸಿದ್ದಾರೆ.