ಕೊಪ್ಪಳ ಎರಡನೆ ದಿನ ಮುಂದುವರೆದ ವಾರಂತ್ಯಾ ಕರ್ಫ್ಯೂ

ಕೊಪ್ಪಳ ಏ 25 : ಕೊಪ್ಪಳ ಜಿಲ್ಲೆಯಲ್ಲಿ ನೈಟ್ ಕರ್ಪಿಯು ಮತ್ತು ಎರಡು ದಿನಗಳ ಕರ್ಪೂರವನ್ನು ಯಥಾರೀತಿ ಮುಂದುವರೆದಿದ್ದು ಜನರು ಹಾಗೂ ಕೊಪ್ಪಳ ಸುತ್ತಮುತ್ತಲಿನ ಭಾಗ್ಯನಗರ ಹಾಗೂ ಗಿಣಿಗೇರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗಮನಹರಿಸಿ ಅಧಿಕಾರಿಗಳು ಕರೊನ ಜಾಗ್ರುತಿ ಮೂಡಿಸಿದರು