ಕೊಪ್ಪಳದ ನೂತನ ಡಿವೈಎಸ್ ಪಿ ಆಗಿ ಗೀತಾ ಬೇನಾಳ ಅಧಿಕಾರ ಸ್ವೀಕಾರ

ಕೊಪ್ಪಳ, ಏ.03: ಡಿವೈಎಸ್ಪಿ ವೆಂಕಟಪ್ಪ ನಾಯಕ್ ಬಾಗಲಕೋಟೆಗೆ ವರ್ಗಾವಣೆ ಆಗಿದ್ದಾರೆ ಸಿಐಡಿ ಯಲ್ಲಿರುವ ಗೀತಾ ಬೇನಾಳರನ್ನು ಕೊಪ್ಪಳ ಉಪಯೋಗಕ್ಕೆ ಡಿವೈಎಸ್ ಪಿ ಯನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ ಹಿನ್ನೆಲೆಯಲ್ಲಿ ಗೀತಾ ಡಿವೈಎಸ್ ಪಿ ಆಗಿ ಅಧಿಕಾರ ಸ್ವೀಕರಿಸಿದರು