ಕೊಡ್ಲಿ ಮಠದಲ್ಲಿ ರೇಣುಕಾಚಾರ್ಯ ಜಯಂತಿ ಆಚರಣೆ

ಗುರುಮಠಕಲ್:ಮಾ.5:ಶ್ರೀ ಶ್ರೀ ಆದಿ ಜಗದ್ಗುರು ಶ್ರೀ ಪಂಚಾಚಾರ್ಯರಲ್ಲಿ ಪ್ರಥಮರು ರೇಣುಕಾಚಾರ್ಯರ ಜಯಂತಿಯನ್ನು ವೀರಶೈವ ಲಿಂಗಾಯತ ಸಮಾಜ ಗುರುಮಠಕಲ್ ವತಿಯಿಂದ ಶ್ರೀ ವೀರ ಸೋಮೇಶ್ವರ ಕೊಡ್ಲಿ ಮಠದ ಆವರಣದಲ್ಲಿ ಆಚರಿಸಲಾಯಿತು,
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ಪ್ರಮುಖರು ಶ್ರೀ ಮಲ್ಲಿಕಾರ್ಜುನ್ ಹಿರೇಮಠ, ಶ್ರೀ ನರಸ ರೆಡ್ಡಿ ಪೆÇಲೀಸ್ ಪಾಟೀಲ್ ಗಡ್ಡೆಸುಗೂರು, ಆನಂದಶೇಖರ್ ಹಿರೇಮಠ, ಶ್ರೀ ಚಂದ್ರಶೇಖರ್ ಮಂಚಲ, ಶ್ರೀ ಶಂಕ್ರಯ್ಯ ಸ್ವಾಮಿ ಸಾಲಿಮಠ,ಜಗದೀಶ್ ಕುಮಾರ್ ಭೂಮ,ಶಿವಾನಂದ್ ಬೂದಿ,ಧರ್ಮವೀರ ವಾರದ, ವಿಜಯರಾಜ್ ಶಾಸ್ತ್ರಿ,ಬಸವರಾಜ್ ಮಠಪತಿ,ನೀಲಯ್ಯ ಸ್ವಾಮಿ,ದಯಾನಂದ್ ಹಿರೇಮಠ, ಸೋಮಶೇಖರ್ ಪಸ್ಪುಲ್.ರಾಜಲಿಂಗಪ್ಪ ಸಜ್ಜನ್ ಚಂಡ್ರಿಕಿ ಇತರರು ಉಪಸ್ಥಿರಿದ್ದರು.