ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದ ಹುಂಡಿ ಹಣ ಎಣಿಕೆ

ಕೊಟ್ಟೂರು ಮಾ 30:ನಾಡಿನ ಸುಪ್ರಸಿದ್ದ ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಇಂದು ಹುಂಡಿ ಪೇಟ್ಟಿಗೆಯನ್ನು ತೆರೆಯಲಾಯಿತು.
ಶ್ರೀಸ್ವಾಮಿಯ ಮಹಾರಥೋತ್ಸವ ನಡೆದಿದ್ದು ಜಾತ್ರೆಯ ನಂತರ ಇದೀಗ ಹುಂಡಿ ಪೆಟ್ಟಿಗೆಯನ್ನು ತೆರೆಯಲಾಯಿತು. ಹುಂಡಿ ಪೆಟ್ಟಿಗೆಯ ಹಣವನ್ನು ಪ್ರಗತಿ ಗ್ರಾಮೀಣ ಬ್ಯಾಂಕ ಸಿಬ್ಬಂದಿ ಹಣ ಎಣಿಕೆ ಕಾರ್ಯದಲ್ಲಿ ತೋಡಗಿಸಿ ಕೊಂಡಿದ್ದರು. ತಹಶಿಲ್ದಾರ ಜಿ.ಅನಿಲ್ ಕುಮಾರ್, ಹಿಂದೂ ಧಾರ್ಮಿಕದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಂಹೆಚ್. ಪ್ರಕಾಶರಾವ್,
ಕಾರ್ಯನಿರ್ವಹಕ ಅಧಿಕಾರಿ ಗಂಗಪ್ಪಹೆಚ್ಚ್. ದೇವಸ್ಥಾನದ ಪ್ರಧಾನ ಧರ್ಮಕರ್ತ ಸಿಹೆಚ ಎಂ.ಗಂಗಧರಯ್ಯ, ಬಂದಂತರ ಚಂದ್ರು,
ದೀಪ, ಕಾರ್ತಿಕ, ಪ್ರಶಾಂತ, ವೀರಣ್ಣ, ಪುರುಹಿತ ಸಿಹೆಚ ಎಂನಾಗರಾಜ, ಪೊಲೀಸ್ ಕೋಡಿಹಳ್ಳಿ ರಮೇಶ, ವಸಂತರಾವ್
ಸೇರಿದಂತೆ ಆನೇಕರಿದ್ದರು.