ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆದ ನಮೋಶಿ

ಕೊಟ್ಟೂರು ನ 20 :ಭವರೋಗನಿವಾರಕ ಲಕ್ಷಾಂತರ ಭಕ್ತರ ಆರಾಧ್ಯದೈವ ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರಸ್ವಾಮಿಯ ದರ್ಶನವನ್ನು ವಿಧಾನಪರಿಷತ್ ಸದಸ್ಯಶಶೀಲ್ ಜಿ.ನಮೋಶಿ ಪಡೆದರು ಬಿಜೆಪಿ ಜಿಲ್ಲಾಧ್ಯಕ್ಷ ಪಿ.ಚನ್ನಬಸವನಗೌಡ, ವಿರೇಶಗೌಡ, ಡಾ.ಎಸ್.ರಾಕೇಶ್, ಅರವಿಂದ ಬಸಾಪುರ ಸೇರಿದಂತೆ ಇತರರು ಇದ್ದರು.