ಕೊಟ್ಟೂರೇಶ್ವರ ಸ್ವಾಮಿಗೆ ಬೆಳ್ಳಿಪಾದುಕೆ ಸಮರ್ಪಣೆ

ಕೊಟ್ಟೂರು ಡಿ 20:ನಾಡಿನ ಲಕ್ಷಾಂತರ ಭಕ್ತರ ಆರಾಧ್ಯದೈವ ಪವಾಡ ಪುರುಷ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಗೆ ಶನಿವಾರ ಸಂಜೆ ದಾವಣಗೆರೆಯ ನಿವಾಸಿಗಳಾದ ಶ್ರೀಮತಿ ಪದ್ಮಾವತಿಯವರು ಹಾಗೂ ಕುಟುಂಬದ ಸದಸ್ಯರು ಬೆಳ್ಳಿಯ ಪಾದುಕೆಯನ್ನು ಸ್ವಾಮಿಗೆ ಅರ್ಪಿಸಿದರು. ಪ್ರಧಾನ ಧರ್ಮಕರ್ತ ಸಿಹೆಚ್.ಎಂ.ಗಂಗಾಧರಯ್ಯ, ಉದ್ಯಮಿ ಕೇಶವಪ್ರಸಾದ, ಶ್ರೀನಿವಾಸ
ಸೇರಿದಂತೆ ಆನೇಕರಿದ್ದರು.