ಕೊಟ್ಟೂರೇಶ್ವರಸ್ವಾಮಿಗೆ ವಿಶೇಷ ಅಲಂಕಾರ

ಸಂಜೆ ವಾಣಿ ವಾರ್ತೆ
ಕೊಟ್ಟೂರು,ಅ.-2:- ನಾಡಿನ ಲಕ್ಷಾಂತರ ಭಕ್ತರ ಆರಾಧ್ಯ ದೈವ ಪಟ್ಟಣದ ಶ್ರೀ ಕೊಟ್ಟೂರೇಶ್ವರಸ್ವಾಮಿಯ ದೇವಾಲಯದಲ್ಲಿ
 ಇಂದು ನೂತನವಾಗಿ ಕರ್ನಾಟಕ ರಾಜ್ಯದ ೩೧ನೇ ಜಿಲ್ಲೆಯಾಗಿ ರಚನೆಯಾಗುತ್ತಿರುವ ವಿಜಯನಗರ ಜಿಲ್ಲೆ ಹಾಗೂ  ನಮ್ಮ ವಿಜಯನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ನಮ್ಮ ಪ್ರಜೆಗಳಿಗೆ ಗತವೈಭವ ಮರುಕಳಿಸುತ್ತಿರುವ ಈ ವಿಜಯದ ಶುಭ ಅಮೃತ ಘಳಿಗೆಯ ಹಿನ್ನೆಲೆಯಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿದೆ.