ಕೊಟ್ಟೂರು ಬಳಿ ಖಾಸಗಿ ಶಾಲಾ ಬಸ್ ಗೆ ಬೆಂಕಿ ಮಕ್ಕಳು ಅಪಾಯದಿಂದ ಪಾರು

ಬಳ್ಳಾರಿ: ವಿಜಯನಗರ ಜಿಲ್ಲೆ ಕೊಟ್ಟೂರಿನ ಖಾಸಗಿ ಶಾಲೆಗೆ ಮಕ್ಕಳನ್ನು ಕರೆತರುತ್ತಿದ್ದ ಬಸ್ ನಲ್ಲಿ ಆಕಸ್ಮಿಕ ಬೆಂಕಿ‌, ಮಕ್ಕಳನ್ನು ಕೆಳಗಿಳಿಸಿದ ಪ್ರಾಣಾಪಾಯದಿಂದ ಪಾರು‌ಮಾಡಿದ ಚಾಲಕ