ಕೊಟ್ಟೂರು ತಾಲೂಕು ಪಂಚಾಯಿತಿ ಸಾಮಾನ್ಯಸಭೆ

ಕೊಟ್ಟೂರು, ನ.19: ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ಶಾನಬೋಗರ ಗುರುಮೂರ್ತಿ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿಯ 3ನೇ ಸಾಮಾನ್ಯ ಸಭೆನಡೆಯಿತು, ಸಭೆಯಲ್ಲಿ ಒಂದು ಕೋಟಿಗೂ ಅಧಿಕರೂ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಯಿತು.
ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವೆಂಕಟೇಶನಾಯ್ಕ,
ಸದಸ್ಯೆ ಅಕ್ಕಮ್ಮ, ಯೋಜನಾಧಿಕಾರಿ ಬೆಣ್ಣೆ ವಿಜಯಕುಮಾರ, ಎ ಡಿ ಕೆಂಚಪ್ಪ ಕೆ ಎಸ್.ಆರ್.ಟಿ ಸಿ ಯ ಜಡತ ಲಿಸಿದ್ದೇಶ, ಕೃಷಿ ಇಲಾಖೆಯ ಸ್ಯಾಮಸುಂದರ, ಬಿಸಿ ಊಟದ ಲಕ್ಷ್ಮಣ ಸಿಂಗ್, ಸೇರಿದಂತೆ ಇತರರು ಇದ್ದರು.