ಕೊಟ್ಟೂರು ತಾಲೂಕುಪಂಚಾಯಿತಿ ಕೆಡಿಪಿಸಭೆ

ಕೊಟ್ಟೂರು ಮಾ26: ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ಶ್ಯಾನಬೋಗರ ಗುರುಮೂರ್ತಿ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಕೆಡಿಪಿ ಸಭೆ ನಡೆಯಿತು.
ಸಭೆಯಲ್ಲಿ ಸ್ಥಾಯಿಸಮಿತಿ ಅಧ್ಯಕ್ಷ ಬಿ.ವೆಂಕಟೇಶನಾಯ್ಕ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಲ ಸಿದ್ದಪ್ಪ ಪೂಜಾರ್, ಯೋಜಾನಧಿಕಾರಿ ಬೆಣ್ಣೆ ವಿಜಯಕುಮಾರ್, ಎಡಿ ಕೆಂಚಪ್ಪ, ಬಿಸಿ ಊಟದ ಅಧಿಕಾರಿ ಲಕ್ಷ್ಮಣಸಿಂಗ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಗದೀಶ್ ದಿಡಗೂರು, ಪಿಡಿಒ ಮಾಲತೇಶ, ಕೃಷಿ ಇಲಾಖೆಯ ಶ್ಯಾಮಸುಂದರ, ಬಿಇಒ ಉಮಾದೇವಿ
ಸೇರಿದಂತೆ ಆನೇಕರಿದ್ದರು.