ಕೊಟ್ಟೂರು ತಾಲೂಕಿಗೆ ಸರ್ಕಾರಿ ಪಿಯುಸಿ ಕಾಲೇಜು

ಸಂಜೆ ವಾಣಿ ವಾರ್ತೆ
ಕೊಟ್ಟೂರು ಸೆ 24 :ಕೊಟ್ಟೂರು ತಾಲೂಕಿಗೆ ಸರ್ಕಾರಿ ಪಿಯುಸಿ ಕಾಲೇಜು ಮಂಜೂರು ಮಾಡಬೇಕು ಎಂದು ಗುರುವಾರದ ಅಧಿವೇಶನದಲ್ಲಿ ನಿಯಮ‌ 73 ರ ಅಡಿಯಲ್ಲಿ ಸದನದ ಶಾಸಕ ಎಸ್ ಭೀಮನಾಯ್ಕ
ಗಛಮನ ಸೆಳೆದಿದ್ದು, ಇದಕ್ಕೆ ಉತ್ತರಿಸಿದ ಮಾನ್ಯ ಶಿಕ್ಷಣ ಸಚಿವರು ಶೀಘ್ರದಲ್ಲೇ ಪಿಯುಸಿ ಕಾಲೇಜು ಮಂಜೂರು ಮಾಡುವ ಭರವಸೆ ನೀಡಿದರು.