ಕೊಟ್ಟೂರು ಕೊವಿಡ್ ಸೆಂಟರ್ ರೋಗಿಗಳಿಲ್ಲದೇ ಖಾಲಿ ನಿಟ್ಟುಸಿರು ಬಿಟ್ಟ ಜನತೆ

ಕೊಟ್ಟೂರು, ಜೂ.08: ಕೊರೋನ ಎರಡನೇ ಹಲೆಗೆ ಜನರು ತತ್ತರಿಸಿದ್ದು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ
ಆಕ್ಸಿಜನ್ ಸಹಿತ ಕೊವಿಡ್ ಸೆಂಟರ್ ಆರಂಭ ಮಾಡಲಾಗಿತ್ತು.
ಇದೀಗ ಕೊರೋನ ರೋಗವು ಇಳಿಮುಖಗೊಂಡಿದ್ದು ರೋಗಿಗಳು ಗುಣಮುಖ ರಾಗಿ ಮನೆಗೆ ಹೊಗಿದ್ದು ರೋಗಿಗಳು ಇಲ್ಲದೇ ಸಂಪೂರ್ಣ ಕೊರೋನ ಸೆಂಟರ್ ಖಾಲಿಯಾಗಿ ಪಟ್ಟಣದ ಜನತೆ ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿದೆ