ಕೊಟ್ಟೂರಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಛೇರಿ ಉದ್ಘಾಟನೆ

ಸಂಜೆ ವಾಣಿ ವಾರ್ತೆ
ಕೊಟ್ಟೂರು ಸೆ 12 :ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಛೇರಿಯ ಉದ್ಘಾಟನಾ ಕಾರ್ಯಕ್ರಮ ಪಟ್ಟಣದಲ್ಲಿ ನಡೆಯಿತು.
  ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಪುರುಷೋತ್ತಮರವರು, ಜಿಲ್ಲಾ ನಿರ್ದೇಶಕರು, ಯೋಜನಾಧಿಕಾರಿ, ಮತ್ತು ಸಿಬ್ಬಂದಿ ವರ್ಗದವರು, ಸ್ಥಳೀಯ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀ ಧನಂಜಯರವರು, ಕಛೇರಿ ಕಟ್ಟಡದ  ಸಂಸ್ಥೆಯ ಪ್ರತಿನಿಧಿಗಳು
 ಸಂಸ್ಥೆಯ ಯೋಜನಾ ಕಚೇರಿಯಿಂದ ನಮ್ಮ ಕೊಟ್ಟೂರು ತಾಲ್ಲೂಕಿನ ಜನರಿಗೆ ಉತ್ತಮ ಅನುಕೂಲಗಳು ಆಗಲಿ ಮತ್ತು ಎಲ್ಲರೂ ಸಂಸ್ಥೆಯ ಸೌಲಭ್ಯಗಳನ್ನು ಪಡೆಯಬೇಕೆಂದು ಡಾ. ತಿಪ್ಪೇಸ್ವಾಮಿ ವೆಂಕಟೇಶ್ ಹೇಳಿದರು