ಕೊಟ್ಟೂರಲ್ಲಿ ಇಂದಿನಿಂದ ಶಾಲಾ-ಕಾಲೇಜು ಆರಂಭ

ಕೊಟ್ಟೂರು, ಜ-1, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಇಂದಿನಿಂದ ಶಾಲಾ-ಕಾಲೇಜು ಆರಂಭಕ್ಕೆ ಅನುಮತಿ ಸಿದೆ ಹಿನ್ನಲೆಯಲ್ಲಿ.ಪಟ್ಟಣದಲ್ಲಿ ಇಂದಿನಿಂದ 10 ಹಾಗೂ ದ್ವಿತೀಯ ಪಿಯು ಕಾಲೇಜ್ ಆರಂಭವಾಗಿವೆ ಕೇಂದ್ರ ಸರ್ಕಾರ ಅನ್ ಲಾಕ್ 5.0 ಮಾರ್ಗಸೂಚಿ ಯಂತೆ ಶಾಲಾ-ಕಾಲೇಜು ಆರಂಭದ ನಿರ್ಧಾರವನ್ನು ಆಯಾ ರಾಜ್ಯ ಸರ್ಕಾರಗಳ ನಿರ್ಧಾರಕ್ಕೆ ಬಿಟ್ಟಿತ್ತು.
ಕೊರೋನಾ ಮುಂಜಾಗ್ರತಾ ಕ್ರಮಗಳೊಂದಿಗೆ ಪಟ್ಟಣದಲ್ಲಿ ಶಾಲಾ-ಕಾಲೇಜು ಆರಂಭಿಸಲಾಗಿದೆ.
ತರಗತಿ ಆಗಮಿಸುವ ವಿದ್ಯಾರ್ಥಿಗಳಿಗೆ ತಪಾಸಣೆ ಮಾಡಲಾಗುತ್ತಿದೆ ಮುಖ್ಯಶಿಕ್ಷಕರುಗಳಾದ ಎಸ್.ನಾಗೇಂದ್ರಪ್ಪ, ದಿನೇಶಕುಮಾರ್ .ಎ.,ಕೋಡಿಹಳ್ಳಿಪ್ರಕಾಶ್,