ಕೊಂಡ ಹಾಯ್ದ ಭಕ್ತರು

ಗೋಕಾಕ,ಏ15: ತಾಲ್ಲೂಕಿನ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರರ ಜಾತ್ರೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ವೀರಭದ್ರೇಶ್ವರದೇವರಕೊಂಡದಾಟಿ ಪುನೀತರಾದರು.
ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಭಕ್ತರಿಗೆ ಆಶೀರ್ವದಿಸಿದರು. ಜಾತ್ರೆಯಲ್ಲಿ ಸೇರಿದ ಸಹಸ್ರಾರು ಭಕ್ತರುಜಾತಿ, ಧರ್ಮ, ಮೇಲು, ಕೀಳು ಎನ್ನದೆಅನ್ನಪ್ರಸಾದದಲ್ಲಿ ಭಾಗವಹಿಸಿದ್ದರು.