ಕೊಂಡಯ್ಯ ನಗರದಲ್ಲಿ ಶಾಸಕರಿಂದ ಮತಯಾಚನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮೇ.8-  ನಗರದ 31 ವಾರ್ಡಿನ ಕೆ.ಸಿ.ಕೊಂಡಯ್ಯ ನಗರದಲ್ಲಿ ಇಂದು ನಗರ ಶಾಸಕ ಸೋಮಶೇಖರ ರೆಡ್ಡಿ ಅವರು ಮನೆ ಮನೆಗೆ ತೆರಳಿ ತಮಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ಪಕ್ಷದ ನಗರ ಅಧಗಯಕ್ಷ ಕೆ.ಬಿ.ವೆಂಕಟೇಶ್ವರ ಮೊದಕಾದವರು ಈ ಸಂದರ್ಭದಲ್ಲಿ ಇದ್ದರು.