ಕೊಂಚ ತಗ್ಗಿದ ಕೊರಾನಾ: ರಾಜ್ಯದಲ್ಲಿಂದು 7339 ಮಂದಿಗೆ ಸೊಂಕು


ಬೆಂಗಳೂರು ಸೆ.21-ರಾಜ್ಯದಲ್ಲಿ ಕಳೆದ ನಾಲ್ಕೈದು ದಿನಗಳಿಗೆ ಹೋಲಿಸಿದರೆ ಕೊರೊನಾ ಸೋಂಕು ಪ್ರಕರಣಗಳು ಕೊಂಚ ತಗ್ಗಿದ್ದು ಇಂದು 7339ಜನರಿಗೆ ಸೋಂಕು ದೃಡಪಟ್ಟಿದೆ
ಕಳೆದ 24 ಗಂಟೆಗಳಲ್ಲಿ   ಕೊರೋನಾ ದಿಂದ 122ಮಂದಿ  ಸಾವನ್ನಪ್ಪಿದ್ದಾರೆ ರಾಜ್ಯದಲ್ಲಿ  ಇದುವರೆಗೂ  ಸೋಂಕಿತರು    ಕರೋನ ಗೆ 8145 ಬಲಿಯಾಗಿದ್ದಾರೆ ಇಂದು 9925 ಮಂದಿ ಕೊರೋನಾ ದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ526876ಕ್ಕೆ ಏರಿಕೆಯಾಗಿದೆ ಇವರಲ್ಲಿ ಇದುವರೆಗೂ 423377 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 95335ಸಕ್ರಿಯ ಪ್ರಕರಣಗಳಿವೆ ರಾಜ್ಯದಲ್ಲಿ ಒಟ್ಟಾರೆ 809ಮಂದಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 2886 ಜನರಿಗೆ ಕೊರೊನಾ ಸೋಂಕು ತಗುಲಿದೆ ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 32ಮಂದಿ ಬಲಿಯಾಗಿದ್ದಾರೆ ಬೆಂಗಳೂರಿನಲ್ಲಿ ಇದುವರೆಗೂ 2689 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 3536 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ನಗರದಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 197646ಕ್ಕೆ ಏರಿಕೆಯಾಗಿದೆ ಈ ಪೈಕಿ 153884ಸೋಂಕಿತರು ಗುಣಮುಖರಾಗಿದ್ದಾರೆ ಬೆಂಗಳೂರಿನಲ್ಲಿ ಒಟ್ಟಾರೆಸಕ್ರಿಯ 41072 ಪ್ರಕರಣಗಳಿವೆ
ಇಂದಿನ ಜಿಲ್ಲಾವಾರು ಸೋಂಕು ಪ್ರಕರಣಗಳ ವಿವರ
ಬಾಗಲಕೋಟೆ 123 ಬಳ್ಳಾರಿ 196 ಬೆಳಗಾವಿ 171ಬೆಂಗಳೂರು ಗ್ರಾಮಾಂತರ 114ಬೀದರ್17 ಚಾಮರಾಜನಗರ 57 ಚಿಕ್ಕಬಳ್ಳಾಪುರ 110ಚಿಕ್ಕಮಗಳೂರು 68 ಚಿತ್ರದುರ್ಗ 326ದಕ್ಷಿಣ ಕನ್ನಡ 233 ದಾವಣಗೆರೆ 162 ಧಾರವಾಡ 130 ಗದಗ 81ಹಾಸನ 268ಹಾವೇರಿ 103 ಕಲಬುರಗಿ 151ಕೊಡಗು 13 ಕೋಲಾರ 53 ಕೊಪ್ಪಳ 155 ಮಂಡ್ಯ 102ಮೈಸೂರು 524 ರಾಯಚೂರು 60ರಾಮನಗರ 27 ಶಿವಮೊಗ್ಗ 348ತುಮಕೂರು 300 ಉಡುಪಿ 231 ಉತ್ತರ ಕನ್ನಡ 184 ವಿಜಯಪುರ 102ಯಾದಗಿರಿ 44