ಕೈ ಹಿಡಿದ ಬಡವರ ಪಕ್ಷದ ವಲೀಸಾಬ್


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.27: ನಗರ ಪಾಲಿಕೆ ಸದಸ್ಯರಾಗಿದ್ದ ಬಂಡಿ ಮೋಟ್ ನ ಬಡವರ ಪಕ್ಷದ ವಲಿಸಾಬ್ ಹಾಗೂ ಅವರ ಮಕ್ಕಳಾದ ಮಹಮದ್ ರಫೀಕ್, ಹಾಗೂ ಹನೀಫ್ ಅವರು ಬಿಜೆಪಿ ತೊರೆದು ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ನೇತೃತ್ವದಲ್ಲಿ   ಕಾಂಗ್ರೇಸ್ ಪಕ್ಷಕ್ಕೆ ಸೇರಿದ್ದಾರೆ.
ನಾರಾಭರಾತ್ ರೆಡ್ಡಿ ಭವಿಷ್ಯದ ನಾಯಕ ಅವರಿಗೋಸ್ಕರ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತೇವೆ ಎಂದು  ಈ ಸಂದರ್ಭದಲ್ಲಿ ಹೇಳಿದರು
ಪಾಲಿಕೆ ಸದಸ್ಯ    ಪ್ರಭಂಜನ್ ಕುಮಾರ್,  ಕಟ್ಟೆಮನೆ ನಾಗೇಂದ್ರ ಮೊದಲಾದವರು ಇದ್ದರು.