ಕೈ ಬಿಟ್ಟು  ಫುಟ್ಬಾಲ್ ಹಿಡಿದ ಕುಮಾರೆಮ್ಮ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.25:  ನಗರದ 19 ನೇ  ವಾರ್ಡಿನ ಹುಸೇನ್ ನಗರದ  ಮಾರುತಿ ಕಾಲೋನಿಯ ಕಾಂಗ್ರೆಸ್ಸ್ ಪಕ್ಷದಲ್ಲಿ ಜಿಲ್ಲಾ ಉಪಾಧ್ಯಕ್ಷೆಯಾಗಿದ್ದ ಮತ್ತು ಕಳೆದ 30 ವರ್ಷಗಳಿಂದ  ಆಪಕ್ಷದಲ್ಲಿ ಸೇವೆ ಸಲ್ಲಿಸಿದ್ದ  ಕುಮಾರೆಮ್ಮ ಅವರು ಇಂದು‌ ತಮ್ಮನ್ನ ನೆಡೆಸಿಕೊಂಡ ರೀತಿಗೆ ಬೇಸತ್ತು  ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರ್ಪಡೆಯಾದರು.
ಪಕ್ಷದ ಅಭ್ಯರ್ಥಿ ಲಕ್ಷ್ಮೀ ಅರುಣಾ ಅವರ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಕೆಆರ್ ಪಿ ಸೇರಿದರು.