ಕೈ ನಾಯಕರ ಅಣುಕು ಪ್ರದರ್ಶನ

ಅತ್ತ ಮಳೆಯಲ್ಲಿ ಬೆಂಗಳೂರು ನಲಗುತ್ತಿದ್ದರೆ ಇತ್ತ ದೋಸೆ ತಿನ್ನಿ ಎಂದು ಪ್ರಚಾರ ಮಾಡಿದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯರು ಕಾಂಗ್ರೆಸ್ ಭವನದಲ್ಲಿ ಇಂದು ಅಣುಕು ಪ್ರದರ್ಶನ ಮಾಡಿದರು.