ಕೇಸರೀಕರಣ ಶಿವಕುಮಾರ್ ಆರೋಪ

ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ತರಾತುರಿಯಲ್ಲಿ ಜಾರಿಗೆ ತರುವ ಮೂಲಕ ಕೇಸರಣೀಕರಣ ಮಾಡುತ್ತಿದ್ದು ಸರ್ಕಾರದ ಈ ನಡೆ ವಿರುದ್ದ ಆಂದೋಲನ‌ನಡೆಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೆಂಗಳೂರಿನಲ್ಲಿ ಎಚ್ಚರಿಕೆ ನೀಡಿದ್ದಾರೆ