ಕೇರಳ ವಿರುದ್ದ ಗೆಲುವು

ಛತ್ತೀಸ್ ಗಡ ಬಹಾಲಿಯಲ್ಲಿ ನಡೆದ ೩೮ನೇ ಹಿರಿಯ ರಾಷ್ಟ್ರೀಯ ನೆಟ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ತಂಡ ೩೦-೨೯ ಅಂಕಗಳಿಂದ ಕೇರಳ ತಂಡದ ವಿರುದ್ಧ ಜಯಗಳಿಸಿತು.