ಕೇಜ್ರಿವಾಲ್‌ಗೆ ಆಶೀರ್ವಾದ ಅಭಿಯಾನ

ನವದೆಹಲಿ,ಮಾ.೨೯- ಬಂಧನದಲ್ಲಿರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬೆಂಬಲಿಸಿ “’ಕೇಜ್ರಿವಾಲ್ ಕೋ ಆಶೀರ್ವಾದ್ “’ ಆಪ್‌ನ ಹೊಸ ಅಭಿಯಾನ ಆರಂಭಿಸಿದೆ.

. ಕೇಜ್ರಿವಾಲ್ ಅವರ ಬೆಂಬಲಿಸಿ ’೮೨೯೭೩೨೪೬೨೪’ ಗೆ ವಾಟ್ಸ್ ಸಂದೇಶವನ್ನು ಕಳುಹಿಸುವಂತೆ ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಹೇಳಿದ್ದಾರೆ..

“ಜನರು ಅವನಿಗಾಗಿ ಪ್ರಾರ್ಥಿಸುತ್ತಿದ್ದಾರೆ, ನಾನು ನಿಮ್ಮ ಎಲ್ಲಾ ಸಂದೇಶಗಳನ್ನು ಜೈಲಿನಲ್ಲಿ ಅವರಿಗೆ ತಿಳಿಸುತ್ತೇನೆ. ನಿಮ್ಮ ಸಂದೇಶಗಳಿಂದ ಅವರು ಉತ್ಕೃಷ್ಟತೆಯನ್ನು ಅನುಭವಿಸುತ್ತಾರೆ” ಎಂದು ಅವರು ಹೇಳಿದ್ದಾರೆ

ಏಪ್ರಿಲ್ ೧ ರ ತನಕ ಅರವಿಂದ್ ಕೇಜ್ರಿವಾಲ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.