ಕೇಂದ್ರ ಸಚಿವರಾಗಿ ಎಚ್ ಡಿಕೆ ಪ್ರಮಾಣ ವಚನ…

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದಲ್ಲಿ ಸಂಪುಟ ದರ್ಜೆ ಸಚಿವರಾಗಿ ಜೆಡಿಎಸ್ ಸಂಸದ ಎಚ್.ಡಿ ಕುಮಾರ ಸ್ವಾಮಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಸಂಪುಟದ ಇತರೆ ಸದಸ್ಯರು ಇದ್ದಾರೆ.