ಕೇಂದ್ರ ನಡೆ ವಿರೋಧಿಸಿ ಧರಣಿ

ಸಂಸತ್ತಿನ ಉಭಯ ಸದನಗಳ 146 ಸಂಸದರನ್ನು ಅಮಾನತ್ತು ಮಾಡಿರುವ ಕ್ರಮ ವಿರೋದಿಸಿ ಬೆಂಗಳೂರಿನಲ್ಲಿ ಪ್ರತುಭಟನೆ ನಡೆಯಿತು, ಸಚಿವ ರಾಮಲಿಂಗ ರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಸೇರಿದಂತೆ ಅನೇಕ ನಾಯಕರಿದ್ದಾರೆ