ಕೇಂದ್ರೀಯ ವಿಹಾರದಲ್ಲಿ ಜಲಾವೃತ.

ಬೆಂಗಳೂರಿನ ಕೇಂದ್ರೀಯ ವಿಹಾರದ ಅಪಾರ್ಟ್ ಮೆಂಟ್ ಜಲಾವೃತಗೊಂಡಿದ್ದು, ಅದರ ಪ್ಲಾಟ್ ವೊಂದರ ಮಾಲೀಕ ಸುನಿಲ್ ಕುಮಾರ್ ತಮಗಾದ ಸಂಕಷ್ಟವನ್ನು ತೋಡಿಕೊಂಡಿದ್ದು ಹೀಗೆ