ಕೇಂದ್ರದ ವಿರುದ್ದ ವಾಗ್ದಾಳಿ

ರಾಜ್ಯ ಸರ್ಕಾರಕ್ಕೆ ಅಕ್ಕಿ ನೀಡಲು ಕೇಂದ್ರ ಷಡ್ಯಂತರ ನಡೆಸಿದೆ,ಅವರು ಏನೇ ಮಾಡಿದರೂ ಬೇರೆ ಮೂಲಗಳಿಂದಾದರೂ ತಂದು ರಾಜ್ಯದ ಜನರಿಗೆ ನುಡಿದಂತೆ 10 ಕೆ.ಜಿ ಅಕ್ಕಿ ನೀಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.