ಕೇಂದ್ರದ ವಿರುದ್ದ ವಾಗ್ದಾಳಿ

ಸಹಕಾರ ಚಳುವಳಿಕೆ ಕರ್ನಾಟಕ ತನ್ನದೇ ಖ್ಯಾತಿ ಪಡೆದಿದೆ.ಹೀಗಿರುವಾಗ ಅಮುಲ್ ಜೊತೆ ನಂದಿನಿ ವಿಲೀನ ಮಾಡುವ ಕೇಂದ್ರ ಸರ್ಕಾರದ ವಿರುದ್ದ ಸಂಸದ ಡಿ.ಕೆ ಸುರೇಶ್ ವಾಗ್ದಾಳಿ ನಡೆಸಿದರು