(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.16: ಕೆ.-ಸೆಟ್ ಪರೀಕ್ಷೆಯ ಫಲಿತಾಂಶದಲ್ಲಿ ನಗರದ ವಶಿಷ್ಠ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಗೈದಿದ್ದಾರೆ.
ಕುಮಾರ: ಎಂ ಅಭಿಷೇಕ್, 194ನೇ ಱ್ಯಾಂಕ್ ಪಡೆದು ಬಳ್ಳಾರಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ. ಇನ್ನಿತರೆ ವಿದ್ಯಾರ್ಥಿಗಳಾದ ಕುಮಾರಿ: ವರ್ಷಾ ವಿ ಇಜಾರಿ – 248, ಕುಮಾರ: ಹರ್ಷಾ ಕೆ ವಿ, – 311, ಕುಮಾರಿ : ಇಶೀತಾ ಚೌಧರಿ, ಇಂಜಿನೀಯರ್ ವಿಭಾಗದಲ್ಲಿ-447 ಪಡೆದು ಬಳ್ಳಾರಿ ಜಿಲ್ಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
@12bc = ಱ್ಯಾಂಕ್ ಪಡೆದವರು
ಕುಮಾರಿ: ಯು ರಶ್ಮೀ 472, ಮಾನಸ್ ಸಿ- 478, ಮನೋಜ ಕುಮಾರ ಎಸ್ – 580, ಕುಮಾರಿ: ವರ್ಷಾ ವಿ ಇಜಾರಿ – 922, ಕುಮಾರಿ: ಮಂದಾರಾ ಡಿ ಇ – 993 ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲ ಕೆ ರಮೇಶ ರಡ್ಡಿಯವರು ವಿದ್ಯಾರ್ಥಿಗಳನ್ನು ಶ್ಲಾಘಿಸಿದ್ದಾರೆ.