
ದಾವಣಗೆರೆ .ಮೇ .16; ಕೆಟಿಜೆ ನಗರದ 2ನೇ ಕ್ರಾಸ್ ಶಿವಪಯ್ಯ ವೃತ್ತದ ಬಳಿ ಇರುವ ಮಹಾ ಗಣಪತಿ, ಶನೇಶ್ವರಸ್ವಾಮಿ ಹಾಗೂ ದುರ್ಗಾದೇವಿ ದೇವಸ್ಥಾನದಲ್ಲಿ ಶನೇಶ್ಚರ ಸ್ವಾಮಿ ಜಯಂತಿಯನ್ನು ಮೇ19 ರಂದು ಶುಕ್ರವಾರ ಸ್ವಾಮಿಗೆ ಬೆಳಗ್ಗೆ 6 ಗಂಟೆಗೆ ತೈಲ ಅಭಿಷೇಕ .ಹಾಗೂ 7 ಗಂಟೆಗೆ ಪಂಚಾಮೃತ ಅಭಿಷೇಕ .8ಕ್ಕೆ ರುದ್ರ ಅಭಿಷೇಕ.8:30 ಕ್ಕೆ ತೊಟ್ಟಿಲೋತ್ಸವ ಈ ಎಲ್ಲಾ ಕಾರ್ಯಕ್ರಮವನ್ನು ಪುರೋಹಿತರಾದ. ಶ್ರೀ ವಿಲಾಸ್ ಭಟ್ರು ಹಾಗೂ ವೃಂದದವರಿAದ ನಡೆಯಲಿದೆ. 9ಕ್ಕೆ ಶನಿ ಹೋಮ .ಅಂದು ಸಂಜೆ 6:ಕ್ಕೆ. ಶ್ರೀ ಶನೇಶ್ಚರ ಸ್ವಾಮಿಗೆ ಸುಮಂಗಲಿಯರಿAದ ಪೂರ್ಣ ಕುಂಭದೊAದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ರಥೋತ್ಸವ ನೆರವೇರಲಿದೆ .ನಂತರ ರಾತ್ರಿ 8 ಗಂಟೆ ಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.