ಕೆ.ಟಿ.ಜೆ ನಗರ ಗಣಪತಿ ವಿಸರ್ಜನೆ


ದಾವಣಗೆರೆ ಸೆ.3;  ಇಲ್ಲಿನ ಕೆ.ಟಿ.ಜೆ ನಗರದ ಎರಡನೆಯ ತಿರುವು ಶಿವಪ್ಪಯ್ಯ ವೃತ್ತದ ಬಳಿ ಗಜಾನನ ಯುವಕರ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ೪೫ನೇ ವರ್ಷದ ಗಣೇಶ ಮಹೋತ್ಸವವನ್ನು ಆಚರಿಸಲಾಗಿತ್ತದೆ೪೫ನೇ ವರ್ಷದ ಅಂಗವಾಗಿ ಸೆ.೧೧ ರಂದು ಬೆಳಿಗ್ಗೆ ೦೯.೩೦ ಗಂಟೆಗೆ ಗಣ ಹೋಮ ನಂತರ ೧೨.೩೦ಕ್ಕೆ ಅನ್ನಸಾರ್ಪಣೆ ಹಾಗೂ ಸೋಮವಾರ ೧೨ ರಂದು ಮಧ್ಯಾಹ್ನ ೦೩ ಗಂಟೆಗೆ ಹರಾಜು ಪ್ರಕ್ರಿಯೆ ನಡೆಯಲಿದ್ದು ಅಂದು ಸಂಜೆ ೪:೦೦ಗೆ ರಾಜ ಬೀದಿಯಲ್ಲಿ ಮೆರವಣಿಗೆ ಮೂಲಕ ಗಣಪತಿ ವಿಸರ್ಜನೆ ಮಾಡಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ರಮೇಶ್ ಭಟ್ರು ಇವರ ಮೊಬೈಲ್ ಸಂಖ್ಯೆ೮೫೫೦೦೩೯೪೧೧ ನದನು ಸಂಪರ್ಕಿಸನಹುದು ಎಂದು ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.