ಕೆ.ಕೆ.ಆರ್.ಡಿ.ಬಿ ಸದಸ್ಯರಾಗಿ  ನೇಮಕ‌ಶಾಸಕ ತುಕರಾಂಗೆ ಸನ್ಮಾನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.11: ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿಯಾಗಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸದಸ್ಯರಾಗಿ ನೇಮಕಗೊಂಡಿರುವ ಸಂಡೂರಿನ ಶಾಸಕ ಈ ತುಕುರಾಂ ಅವರನ್ನು ಇಂದು ಸಂಡೂರಿನ ನಿವಾಸದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾ ಅಧ್ಯಕ್ಷ ಟಿ.ಹೆಚ್.ಎಂ.ಬಸವರಾಜ್ ಸನ್ಮಾನಿಸಿ ಗೌರವಿಸಿದ್ದಾರೆ.

One attachment • Scanned by Gmail