ಕೆ.ಆರ್.ಎಸ್. ಪಕ್ಷದ ವತಿಯಿಂದ ವಿವಿಧ ಇಲಾಖೆಗಳಿಗೆ ಭೇಟಿ ಪರಿಶೀಲನೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು,29- ತಾಲೂಕಿನ ಕೊಂತಲಚಿಂತೆ ಗ್ರಾಮಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಭೇಟಿ ನೀಡಿ ನೆರವಾಳಿಯಲ್ಲಿ ನೀಡಿದ ಮನೆಗಳನ್ನು ಪರಿಶೀಲಿಸಿದರು.
ಸಿರುಗುಪ್ಪ ನಗರದಲ್ಲಿರುವ ನಗರಸಭೆ, ಉಪನೊಂದಣಿ ಕಛೇರಿ, ತಾಲೂಕು ಆಡಳಿತ ಕಛೇರಿ, ತಾಲೂಕು ಪಂಚಾಯಿತಿ, ಪೊಲೀಸ್ ಠಾಣೆ ಸೇರಿದಂತೆ ವಿವಿಧ ಇಲಾಖೆಗೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿದರು.
28-ಸಿರುಗುಪ್ಪ-3 : ಸಿರುಗುಪ್ಪ ನಗರದ ತಹಶೀಲ್ದಾರ್ ಕಛೇರಿಯ ಆವರಣದಲ್ಲಿ ಕೆ.ಆರ್.ಎಸ್.ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಅವರು ತಹಶೀಲ್ದಾರ ಎನ್.ಆರ್.ಮಂಜುನಾಥ ಸ್ವಾಮಿ ಅವರೊಂದಿಗೆ ಸಾರ್ವಜನಿಕ ಮುಂದೆ ಸಮಸ್ಯೆಗಳು ಚರ್ಚಿಸಿದರು.

Attachments area