ಕೆ.ಆರ್.ಎಸ್ ಪಕ್ಷದಿಂದ ನಾಮಪತ್ರ ಸಲ್ಲಿಕೆ


ಸಿರುಗುಪ್ಪ: ಕೆ.ಆರ್.ಎಸ್ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ)ದ ವತಿಯಿಂದ ಸಿರುಗುಪ್ಪ ವಿಧಾನ ಸಭಾ ಅಭ್ಯರ್ಥಿಯಾಗಿ ದೂಡ್ಡ ಎಲ್ಲಪ್ಪ ನಾಮಪತ್ರ ಸಲ್ಲಿಸಿದರು.
 ನಗರದ ತಾಲೂಕು ಕ್ರೀಡಾಂಗಣದಿಂದ ನೂರಾರು ಯುವಕರ ರೊಂದಿಗೆ ತಹಶೀಲ್ದಾರ್ ಕಛೇರಿಗೆ ಆಗಮಿಸಿ ತಾಲ್ಲೂಕು ಆಡಳಿತ ಕಛೇರಿಯಲ್ಲಿನ ಚುನಾವಣಾಧಿಕಾರಿ ಸತೀಶ್ ರವರಿಗೆ ಸೋಮವಾರ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.
ಪಕ್ಷದ ಮುಖಂಡರಾದ ಮುತ್ತು, ಖಾದರ್ ಭಾಷ, ಮತ್ತಿತರಿದ್ದರು