ಕೆರೆ ಹೂಳೆತ್ತುವ ಕಾರ್ಯ

ರಾಯಚೂರು.ಜೂ.೦೯-ನಗರದ ಬಿಜೆಎಸ್ ಸಂಘಟನೆಯ ವತಿಯಿಂದ ನಗರದ ಮಾವಿನ ಕೆರೆ,ಹಾಗೂ ತಾಲ್ಲೂಕಿನ ತುಂಟಪುರ, ಗಣಮೂರು ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾರ್ಯ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಂತಿಲಾಲ ಮೂಥಾ, ವಿಷ್ಣುಕಾಂತ, ಒಮ್ ಪ್ರಕಾಶ ಇನ್ನಾಣಿ, ಶಿಲ್ಪ ಫೌಂಡೇಷನ್ ಮುಖಂಡರು ಇದ್ದರು.