ಕೆರೆಯಾಂತಾಗಿರುವ ರಸ್ತೆ

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ದ ಸುತ್ತಮುತ್ತ ರಸ್ತೆಗಳಲ್ಲಿ ಗುಂಡಿ ಬಿದ್ದು ಮಳೆ ನೀರು ನಿಂತು ಕೆರಗಳಾಂತಾಗಿರುವ ಪರಿಣಾಮ ಬಿಎಂಟಿಸಿ ಚಾಲಕರು ಹಾಗೂ ಸವಾರರು ವಾಹನ ಚಲಾಯಿಸಲು ಹರಸಾಹಸಪಡುವಂತಾಗಿದೆ.