ಕೆರೆಯಂತಾದ ರಸ್ತೆಗಳು.

ಬೆಂಗಳೂರಿನ ರಾಚೇನಹಳ್ಳಿ, ನಾಗವಾರದ ಮಾನ್ಯತಾ ಟೆಕ್ ಪಾರ್ಕ್, ಸೇರಿದಂತೆ ನಗರದ ವಿವಿಧ ಭಾಗಗಳ ರಸ್ತೆಗಳು ಕೆರೆಯಂತಾಗಿದ್ದು ರಸ್ತೆಯಲ್ಲಿ ಮೀನು ಇಡಿಯುತ್ತಿರುವ ಯುವಕ..