ಕೆಬಿಎನ್ ವಿವಿ: ಸ್ವಯಂ ರಕ್ಷಣಾ ತರಬೇತಿ ಕಾರ್ಯಕ್ರಮ ಸಮಾರೋಪ

ಕಲಬುರಗಿ:ನ.11:ಕೆಬಿಎನ್ ವಿವಿಯಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿರುವ 5 ದಿನಗಳ ಸ್ವಯಂ ರಕ್ಷಣಾ ಕಾರ್ಯಕ್ರಮವು ಶುಕ್ರವಾರ ಸಮಾರೋಪಗೊಂಡಿತು.
ಸ್ವಯಂ ರಕ್ಷಣಾ ಕಾರ್ಯಕ್ರಮವು ಪ್ರಾಣಿಶಾಸ್ತ್ರ ಮತ್ತು ಗಣಿತ ವಿಭಾಗಗಳಿಂದ ಜಂಟಿಯಾಗಿ ಆಯೋಜಿಸಲ್ಪಟ್ಟಿತ್ತು.
ಗಿನ್ನಿಸ್ ದಾಖಲೆಕಾರ್ ಬ್ಲಾಕ್ ಬೆಲ್ಟ್ ಸಂತೋಷ್ ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಪಿ ಯು ಕಾಲೇಜಿನ ಪ್ರಾಂಶುಪಾಲ ಮೀನಾಕ್ಷಿ, ಬಿಬಿ ರಜಾ ಪ್ರೌಢಶಾಲೆಯ ಮೆಹಜ್ಬೀನ್, ಪದವಿ ಸಂಯೋಜಕಿ ಖುದ್ಸಿಯಾ ಪರ್ವೀನ್ ಅತಿಥಿಗಳಾಗಿದ್ದರು.
ಸ್ವಯಂ ರಕ್ಷಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಪೈಕಿ ಅಸ್ಮಾ, ಹೀನಾ, ನಿಕಿತಾ, ಅಹ್ಮದಿ ತಮ್ಮ್ ಅನುಭವಗಳನ್ನು ಹಂಚಿಕೊಂಡರು.
ಉರ್ದು ವಿಭಾಗದ ಸಹಾಯಕ ಪ್ರಾಧ್ಯಪಕ ಡಾ ಸಮದ್ ಪ್ರಾರ್ಥಿಸಿದರೆ, ಕಾರ್ಯಕ್ರಮದಲ್ಲಿ ಡಾ ಹೀನಾ ಸ್ವಾಗತಿಸಿದರೆ, ಡಾ ಸನಾ ಏಜಾಜ್ ವರದಿ ಸಲ್ಲಿಸಿದರು. ಆಂಕರಿಂಗ್.. ಅಫ್ಶಾನ್ ಅಂಜುಮ್ ನಿರೂಪಿಸಿ ದರೆ ಫೈಝ ನಾಜ್ ವಂದಿಸುದರು.
ವಿದ್ಯಾರ್ಥಿಗಳು ಕರಾಟೆಯ್ ಬಹಿರಂಗ ಪ್ರದರ್ಶನ ನೀಡಿದರು.
ಡಾ ಹಮೀದ್ ಅಕ್ಬರ್, ಡಾ ಮೈಮೂನ್, ಡಾ ಅಥರ್, ಡಾ ಅಬ್ರಾರ್, ಡಾ ಜಾವೆದ್ ಡಾ ನಗ್ಮ್, ಡಾ ಸುನಿಲ್, ಡಾ ಮುಜೀಬ್, ಡಾ ಅಬ್ರಾರ್,ಡಾ ಅತಿಯಾ, ಡಾ ಜನಾಬ್, ಡಾ ಸವಿತಾ, ಡಾ ತಬಸ್ಸುಮ್, ಗ
ಡಾ ಫೆಮಿದ, ಡಾ ನಮ್ರತಾ, ಡಾ ಮನಿಷಾ , ಡಾ ಮಿಲನ್, ರಮೇಶ್,ಎಲ್ಲ ವಿಭಾಗದ ವಿದ್ಯಾರ್ಥಿಗಳು ಹಜರಿದ್ದರು.