ಕೆಪಿಸಿಸಿ ಕಾರ್ಮಿಕ ವಿಭಾಗದ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ

ಗಬ್ಬೂರು.ಡಿ.೦೮-ಕೆ.ಪುಟ್ಟ ಸ್ವಾಮಿ ಗೌಡ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರು ಬೆಂಗಳೂರು ಆದೇಶದ ಮೇರೆಗೆ ಬಿ.ವಿ.ನಾಯಕ್ ಮಾಜಿ ಸಂಸದರು ಹಾಗೂ ಜಿಲ್ಲಾಧ್ಯಕ್ಷರು ಕಾಂಗ್ರೆಸ್ ಸಮಿತಿ ರಾಯಚೂರು. ಎನ್.ಎಸ್.ಬೋಸರಾಜ್, ಎ.ರಾಜಶೇಖರ್ ನಾಯಕ್, ಶ್ರೀದೇವಿ, ಆರ್.ನಾಯಕ್ ರಾಜ್ಯ ಕಾರ್ಯದರ್ಶಿಗಳು ಮಹಿಳಾ ಘಟಕ ಬೆಂಗಳೂರು. ಇವರ ಶಿಫಾರಸ್ಸಿನ ಮೇರೆಗೆ ಎ.ಉರುಕುಂದಪ್ಪ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷರು ರಾಯಚೂರು ಇವರು ಅಯ್ಯಪ್ಪಗೌಡ ಗಬ್ಬೂರು ಇವರನ್ನು ಕಾರ್ಮಿಕ ವಿಭಾಗದ ರಾಯಚೂರು ಜಿಲ್ಲಾ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಇವರು ತಕ್ಷಣದಿಂದ ಪಕ್ಷದ ಸಂಘಟನೆ ಹಾಗೂ ಕಾರ್ಮಿಕರಿಗಾಗಿ ಏಳಿಗೆಗಾಗಿ ಶ್ರಮಿಸುವಂತೆ ಸೂಚಿಸಲಾಗಿದೆ. ಈ ದಿಸೆಯಲ್ಲಿ ತಮಗೆ ಹೆಚ್ಚಿನ ಯಶಸ್ಸು ದೊರೆಯಲಿ ಎಂದು ಹಾರೈಸಿದ್ದರೆ