ಕೆಜೆಯು ಯಾದಗಿರಿ ಜಿಲ್ಲಾಧ್ಯಕ್ಷರಾಗಿ ಹಾದಿಮನಿ ನೇಮಕ

ಹುಣಸಗಿ: ಸೆ.10:ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಶಹಾಪುರ ವಾಣಿ ಸಂಪಾದಕ ಈರಣ್ಣ ಹಾದಿಮನಿ ಅವರನ್ನು ಕರ್ನಾಟಕಾ ಜರ್ನಲಿಸ್ಟ ಯುನಿಯನ್ ನ ಯಾದಗಿರಿ ಜಿಲ್ಲಾ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶಿಸಲಾಗಿದೆ.
ಈ ಕುರಿತು ನೇಮಕ ಪತ್ರ ನಿಡೀರುವ ಕೆಜೆಯು ರಾಜ್ಯಾಧ್ಯಕ್ಷ ಬಿ ನಾರಾಯಣ ಯುನಿಯನ್ನ ದೇಯೋದ್ದೇಶಗಳಿಗೆ ಅನುಗುಣವಾಗಿ ತಾಲೂಕಾ ಘಟಕಗಳ ರಚನೆ ಹಾಗೂ ಸಂಘಟನೆಯ ಅಭಿವೃದ್ದಿಗೆ ಶ್ರಮಿಸುವಂತೆ ತಿಳಿಸಿದ್ದಾರೆ.