ಕೆಎಸ್ ಎಸ್ ಐಡಿಸಿ ಅಸಿಸ್ಟೆಂಟ್ ಮ್ಯಾನೇಜರ್ ಬಿ.ಎಂ ನಿರಂಜನ್ ನಿವೃತ್ತಿ

ದಾವಣಗೆರೆ. ಮೇ.೩೧: ಕೆ ಎಸ್ ಎಸ್ ಐಡಿಸಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ  ಸೇವೆ ಸಲ್ಲಿಸಿದ್ದ ಬಿ.ಎಂ ನಿರಂಜನ್ ಅವರು ಇಂದು ನಿವೃತ್ತರಾಗುತ್ತಿದ್ದಾರೆ.ನಿರಂಜನ್ ಅವರು ಕೆಎಸ್ ಎಸ್ ಐಡಿಸಿಯಲ್ಲಿ ಸುದೀರ್ಘ 34 ವರ್ಷ ಸೇವೆ ಸಲ್ಲಿಸಿದ್ದರು. ಅವರಿಗೆ ಮೇಲಾಧಿಕಾರಿಗಳು,ಸಹೋದ್ಯೋಗಿಗಳು ಹಾಗೂ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.